ಪ್ರಾತಸ್ಸಂಧ್ಯಾವಂದನಮ್
Praatas Sandhyavandanam — Morning Sandhya Worship (Yajurveda)
ಕೇಶವಾಯ ಸ್ವಾಹಾ (ನಮಃ) | ನಾರಾಯಣಾಯ ಸ್ವಾಹಾ (ನಮಃ) | ಮಾಧವಾಯ ಸ್ವಾಹಾ (ನಮಃ) |
ಗೋವಿಂದಾಯ ನಮಃ |
| ನಾಮ | ಕ್ರಿಯೆ |
|---|---|
| ವಿಷ್ಣವೇ ನಮಃ | ಬಲಗನ್ನೆಯನ್ನು ಸ್ಪರ್ಶಿಸುವುದು |
| ಮಧುಸೂದನಾಯ ನಮಃ | ಎಡಗನ್ನೆಯನ್ನು ಸ್ಪರ್ಶಿಸುವುದು |
| ತ್ರಿವಿಕ್ರಮಾಯ ನಮಃ | ಗಲ್ಲವನ್ನು ಸ್ಪರ್ಶಿಸುವುದು |
| ವಾಮನಾಯ ನಮಃ | ಎಡಗ್ಗೆಯಿಂದ ಬಲಹಸ್ತವನ್ನು ಸ್ಪರ್ಶಿಸುವುದು |
| ಶ್ರೀಧರಾಯ ನಮಃ | ಬಲಗ್ಗೆಯಿಂದ ಎಡಹಸ್ತವನ್ನು ಸ್ಪರ್ಶಿಸುವುದು |
| ಹೃಷೀಕೇಶಾಯ ನಮಃ | ಬಲಮೊಣಕಾಲನ್ನು ಸ್ಪರ್ಶಿಸುವುದು |
| ಪದ್ಮನಾಭಾಯ ನಮಃ | ಎಡಮೊಣಕಾಲನ್ನು ಸ್ಪರ್ಶಿಸುವುದು |
| ದಾಮೋದರಾಯ ನಮಃ | ನೆತ್ತಿಯನ್ನು ಸ್ಪರ್ಶಿಸುವುದು |
| ಸಂಕರ್ಷಣಾಯ ನಮಃ | ಮೂಗಿನ ಕೆಳಭಾಗವನ್ನು ಸ್ಪರ್ಶಿಸುವುದು |
| ವಾಸುದೇವಾಯ ನಮಃ | ಮೂಗಿನ ಬಲಭಾಗವನ್ನು ಸ್ಪರ್ಶಿಸುವುದು |
| ಪ್ರದ್ಯುಮ್ನಾಯ ನಮಃ | ಮೂಗಿನ ಎಡಭಾಗವನ್ನು ಸ್ಪರ್ಶಿಸುವುದು |
| ಅನಿರುದ್ಧಾಯ ನಮಃ | ಬಲಗಣ್ಣನ್ನು ಸ್ಪರ್ಶಿಸುವುದು |
| ಪುರುಷೋತ್ತಮಾಯ ನಮಃ | ಎಡಗಣ್ಣನ್ನು ಸ್ಪರ್ಶಿಸುವುದು |
| ಅಧೋಕ್ಷಜಾಯ ನಮಃ | ಬಲಗಿವಿಯನ್ನು ಸ್ಪರ್ಶಿಸುವುದು |
| ನಾರಸಿಂಹಾಯ ನಮಃ | ಎಡಗಿವಿಯನ್ನು ಸ್ಪರ್ಶಿಸುವುದು |
| ಅಚ್ಯುತಾಯ ನಮಃ | ನಾಭಿಯನ್ನು ಸ್ಪರ್ಶಿಸುವುದು |
| ಜನಾರ್ದನಾಯ ನಮಃ | ಹೃದಯವನ್ನು ಸ್ಪರ್ಶಿಸುವುದು |
| ಉಪೇಂದ್ರಾಯ ನಮಃ | ಶಿರಸ್ಸನ್ನು ಸ್ಪರ್ಶಿಸುವುದು |
| ಹರಯೇ ನಮಃ | ಬಲಭುಜವನ್ನು ಸ್ಪರ್ಶಿಸುವುದು |
| ಶ್ರೀಕೃಷ್ಣಾಯ ನಮಃ | ಎಡಭುಜವನ್ನು ಸ್ಪರ್ಶಿಸುವುದು |
Salutations to Keshava! (sip water) | Salutations to Narayana! (sip water) | Salutations to Madhava! (sip water)
Salutations to Govinda!
| Name of Vishnu | Action (Touch) |
|---|---|
| Vishnu | Right cheek |
| Madhusudana | Left cheek |
| Trivikrama | Chin |
| Vamana | Right hand (with left) |
| Sridhara | Left hand (with right) |
| Hrishikesha | Right knee |
| Padmanabha | Left knee |
| Damodara | Crown of head |
| Sankarshana | Below the nose |
| Vasudeva | Right side of nose |
| Pradyumna | Left side of nose |
| Aniruddha | Right eye |
| Purushottama | Left eye |
| Adhokshaja | Right ear |
| Narasimha | Left ear |
| Achyuta | Navel |
| Janardana | Heart |
| Upendra | Head |
| Hari | Right shoulder |
| Sri Krishna | Left shoulder |
ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂ ಗತೋಽಪಿ ವಾ |
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ ||
Whether pure or impure, or in any state whatsoever, he who remembers the Lotus-eyed Lord (Pundarikaksha) becomes pure both externally and internally.
(ಮೇಲಿನಂತೆ — As in step 1)
Repeat Achamanam as in step 1.
ಪ್ರಣವಸ್ಯ ಪರಬ್ರಹ್ಮ ಋಷಿಃ | ಪರಮಾತ್ಮಾ ದೇವತಾ |
ದೈವೀ ಗಾಯತ್ರೀ ಛಂದಃ | ಪ್ರಾಣಾಯಾಮೇ ವಿನಿಯೋಗಃ ||
ಓಂ ಭೂಃ | ಓಂ ಭುವಃ | ಓಗಿ ಸುವಃ |
ಓಂ ಮಹಃ | ಓಂ ಜನಃ | ಓಂ ತಪಃ |
ಓಗಿ ಸತ್ಯಮ್ |
ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ ||
ಓಮಾಪೋ ಜ್ಯೋತೀ ರಸೋಽಮೃತಂ ಬ್ರಹ್ಮ ಭೂರ್ಭುವಸ್ಸುವರೋಮ್ ||
Rishi: Parabrahma | Devata: Paramatma | Chandas: Devi Gayatri | Application: Pranayama
Om! Earth! | Om! Atmosphere! | Om! Heaven!
Om! Greater world! | Om! World of beings! | Om! World of penance!
Om! World of Truth!
We meditate upon the most excellent radiance of the Divine Sun (Savitri). May He stimulate our intellect.
Om! Water, Light, Essence, Immortality, Brahman — Bhur-Bhuva-Suvar-Om!
ಮಮೋಪಾತ್ತಸಮಸ್ತದುರಿತಕ್ಷಯದ್ವಾರಾ ಶ್ರೀಪರಮೇಶ್ವರ ಪ್ರೀತ್ಯರ್ಥಂ ಪ್ರಾತಸ್ಸಂಧ್ಯಾಮುಪಾಸ್ಯೇ ||
For the destruction of all sins acquired by me, and for the pleasure of Sri Parameshwara, I shall perform the morning Sandhya worship.
ಆಪೋ ಹಿ ಷ್ಠಾ ಮಯೋಭುವಸ್ತಾ ನ ಊರ್ಜೇ ದಧಾತನ | ಒಮಹೇ ರಣಾಯ ಚಕ್ಷಸೇ | ಯೋ ಮಶ್ಶಿವತಮೋ ರಸಸ್ತಸ್ಯ ಭಾಜಯತೇಹ ನಃ | ಉಶತೀರಿವ ಮಾತರಃ | ತಸ್ಮಾ ಅರಂ ಗಮಾಮ ಪ್ಯೋ ಯಸ್ಯ ಕ್ಷಯಾಯ ಜಿನ್ವಥ | ಆಪೋ ಜನಯುಧಾ ಚ ನಃ ||
O Waters, you are the source of happiness. Grant us nourishment, and grant us the vision of great joy. Share with us that most auspicious essence of yours, like loving mothers. We approach you eagerly for that purpose, for whose dwelling you give us life. O Waters, generate us anew!
ಸೂರ್ಯಶ್ಚ ಮಾ ಮನ್ಯುಶ್ಚ ಮನ್ಯುಪತಯಶ್ಚ ಮನ್ಯುಕೃತೇಭ್ಯಃ | ಪಾಪೇಭ್ಯೋ ರಕ್ಷಂತಾಮ್ | ಯದ್ರಾತ್ರಿಯಾ ಪಾಪಮಕಾರ್ ಪಮ್ | ಮನಸಾ ವಾಚಾ ಹಸ್ತಾಭ್ಯಾಮ್ | ಪದ್ಭ್ಯಾಮುದರೇಣ ಶಿಶ್ನಾ | ರಾತ್ರಿಸ್ತದವಲುಂಪತು | ಯತ್ಕಿಂ ಚ ದುರಿತಂ ಮಯಿ | ಇದಮಹಂ ಮಾಮಮೃತಯೋನೌ | ಸೂರ್ಯ ಜ್ಯೋತಿಷಿ ಜುಹೋಮಿ ಸ್ವಾಹಾ ||
May the Sun, the lord of anger, and the lords of anger protect me from the sins born of anger. Whatever sin I have committed during the night — by mind, speech, hands, feet, stomach, or body — may the night destroy that. Whatever evil is in me, I offer myself into the immortal source, the light of the Sun. Svaha!
(ಮೇಲಿನಂತೆ — As in step 1)
Repeat Achamanam as in step 1.
ದಧಿಕ್ರಾವಣ್ಣೋ ಅಕಾರಿಷಂ ಜಿಷ್ಣೋರಶ್ವಸ್ಯ ವಾಜಿನಃ |
ಸುರಭಿ ನೋಮುಖಾ ಕರತ್ಕಣ ಆಯೂಗರಿಷಿ ತಾರಿಷತ್ ||
ಆಪೋ ಹಿ ಷ್ಠಾ ಮಯೋಭುವಸ್ತಾ ನ ಊರ್ಜೇ ದಧಾತನ | ಮಹೇ ರಣಾಯ ಚಕ್ಷಸೇ | ಯೋ ಮಶ್ಶಿವತಮೋ ರಸಸ್ತಸ್ಯ ಭಾಜಯತೇಹ ನಃ | ಉಶತೀರಿವ ಮಾತರಃ | ತಸ್ಮಾ ಅರಂ ಗಮಾಮ ಪ್ಯೋ ಯಸ್ಯ ಕ್ಷಯಾಯ ಜಿನ್ವಥ | ಆಪೋ ಜನಯುಧಾ ಚ ನಃ ||
ಹಿರಣ್ಯವರ್ಣಾಃ ಶುಚಯಃ ಪಾವಕಾಯಾಸು ಜಾತಃ ಕಶ್ಯಪೋ ಯಾಸ್ವಿಂದ್ರಃ | ಅಗ್ನಿಂ ಯಾ ಗರ್ಭಂ ದಧಿರೇ ವಿರೂಪಾಸ್ನಾ ನ ಆಪಶ್ಯಗ್ಗ್ ಸ್ಯೋನಾ ಭವಂತು ||
ಯಾಸಾಗಂ ರಾಜಾ ವರುಣೋ ಯಾತಿ ಮಧ್ಯೇ ಸತ್ಯಾನೃತೇ ಅವಪಶ್ಯಂ ಜನಾನಾಮ್ | ಮಧುಶ್ಚುತಶ್ಚುಚಯೋ ಯಾಃ ಪಾವಕಾಸ್ತಾ ನ ಆಪಶ್ಯಗ್ಗ್ ಸ್ಯೋನಾ ಭವಂತು ||
ಯಾಸಾಂ ದೇವಾ ದಿವಿ ಕೃಣ್ವಂತಿ ಭಕ್ಷಂ ಯಾ ಅಂತರಿಕ್ಷೇ ಬಹುಧಾ ಭವಂತಿ | ಯಾಃ ಪೃಥಿವೀಂ ಪಯಸೋದಂತಿ ಶುಕ್ರಾಸ್ತಾ ನ ಆಪಶ್ಯಗ್ಗ್ ಸ್ಯೋನಾ ಭವಂತು ||
ಶಿವೇನ ಮಾ ಚಕ್ಷುಪಾ ಪಶ್ಯತಾಪಶ್ಶಿವಯಾ ತನುಪೋಪ–ಸ್ಪೃಶತ ತ್ವಚಂ ಮೇ | ಸರ್ವಾಗಂ ಅಗ್ನೀಗಂ ರಪ್ಸುಷದೋ ಹುವೇ ಪ್ಯೋ ಮಯಿ ವರ್ಚೋ ಬಲಮೋಜೋ ನಿಧತ್ತ ||
I have sung the praise of Dadhikra, the victorious, swift horse. May he make our mouths fragrant and prolong our lives.
(Apo Hi Shtha mantra — same as in Marjanam: Hymn to the Waters seeking nourishment and auspiciousness.)
Those waters that are golden-hued, pure and purifying, in which Kashyapa and Indra were born, which hold fire (Agni) in their womb in many forms — may those waters be pleasant to us.
Those waters amidst which King Varuna moves, observing the truth and falsehood of people, which are honey-dripping, pure and purifying — may those waters be pleasant to us.
Those waters in heaven which the gods partake, which exist in many forms in the atmosphere, which flow bright on earth with nourishment — may those waters be pleasant to us.
O Waters, look upon me with your auspicious eye, touch my body with your benign form. I invoke all the fires that reside in the waters — deposit in me brilliance, strength, and vigor.
ದ್ರುಪದಾದಿವ ಮುಂಚತು | ದ್ರುಪದಾದಿವೇನ್ಮುಮುಚಾನಃ |
ಸ್ವಿನ್ನಃ ಸ್ನಾತ್ವೀ ಮಲಾದಿವ | ಪೂತಂ ಪವಿತ್ರೇಣೇವಾಜ್ಯಮ್ |
ಆಪಶ್ಯುಂಧಂತು ಮೈನಸಃ ||
May it release me like one freed from a post! Like one who has bathed and become free of dirt, like clarified butter purified by a strainer — may the waters purify me of my sins!
(ಮೇಲಿನಂತೆ — As before)
Repeat Achamanam (step 1) and Pranayama (step 4) as before.
ಮಮೋಪಾತ್ತಸಮಸ್ತದುರಿತಕ್ಷಯದ್ವಾರಾ ಶ್ರೀಪರಮೇಶ್ವರ ಪ್ರೀತ್ಯರ್ಥಂ ಪ್ರಾತಸ್ಸಂಧ್ಯಾಂ ಅರ್ಘ್ಯಪ್ರದಾನಂ ಕರಿಷ್ಯೇ ||
For the destruction of all sins and for the pleasure of Sri Parameshwara, I shall offer Arghya (water oblation) as part of the morning Sandhya.
ಓಂ ಭೂರ್ಭುವಸ್ಸುವಮೇಃ |
ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ |
ಧಿಯೋ ಯೋ ನಃ ಪ್ರಚೋದಯಾತ್ ||
ಕಾಲಾತಿಕ್ರಮಣದೋಷಪರಿಹಾರಾರ್ಥಂ ಪ್ರಾಯಶ್ಚಿತ್ತಾರ್ಘ್ಯಪ್ರದಾನಂ ಕರಿಷ್ಯೇ ||
ಉತ್ತಿಷ್ಠ ದೇವಿ ಗಂತವ್ಯಂ ಪುನರಾಗಮನಾಯಚ |
ಪ್ರಸೀದ ದೇವಿ ತುಷ್ಟಾತ್ವಾ ಗಾಯತ್ರಿ ಹೃದಯಂ ಮಮ ||
ತೇಜೋಽಸಿ | ತೇಜೋ ಮಯಿ ಧೇಹಿ ||
ಓಂ ಭೂರ್ಭುವಸ್ಸುವಮೇಃ ||
ಅಸಾವಾದಿತ್ಯೋ ಬ್ರಹ್ಮ ||
The Gayatri Mantra: Om! We meditate upon the most excellent radiance of the Divine Sun. May He stimulate our intellect.
To atone for any delay in the prescribed time, I shall offer a prayaschitta arghya (expiatory offering).
Arise, O Goddess, it is time to go and return again. Be pleased, O Devi — being satisfied, O Gayatri, reside in my heart.
You are radiance! Place that radiance in me!
That Sun yonder is Brahman.
(ಮೇಲಿನಂತೆ)
Repeat Achamanam as before.
ಆದಿತ್ಯಂ ತರ್ಪಯಾಮಿ | ಸೋಮಂ ತರ್ಪಯಾಮಿ |
ಅಂಗಾರಕಂ ತರ್ಪಯಾಮಿ | ಬುಧಂ ತರ್ಪಯಾಮಿ |
ಬೃಹಸ್ಪತಿಂ ತರ್ಪಯಾಮಿ | ಶುಕ್ರಂ ತರ್ಪಯಾಮಿ |
ಶನೈಶ್ವರಂ ತರ್ಪಯಾಮಿ | ರಾಮಂ ತರ್ಪಯಾಮಿ |
ಕೇತುಂ ತರ್ಪಯಾಮಿ | ಕೇಶವಂ ತರ್ಪಯಾಮಿ |
ನಾರಾಯಣಂ ತರ್ಪಯಾಮಿ | ಮಾಧವಂ ತರ್ಪಯಾಮಿ |
ಗೋವಿಂದಂ ತರ್ಪಯಾಮಿ | ವಿಷ್ಣಂ ತರ್ಪಯಾಮಿ |
ಮಧುಸೂದನಂ ತರ್ಪಯಾಮಿ | ತ್ರಿವಿಕ್ರಮಂ ತರ್ಪಯಾಮಿ |
ವಾಮನಂ ತರ್ಪಯಾಮಿ | ಶ್ರೀಧರಂ ತರ್ಪಯಾಮಿ |
ಹೃಷೀಕೇಶಂ ತರ್ಪಯಾಮಿ | ಪದ್ಮನಾಭಂ ತರ್ಪಯಾಮಿ |
ದಾಮೋದರಂ ತರ್ಪಯಾಮಿ ||
I offer libations to: Aditya (Sun) | Soma (Moon) | Angaraka (Mars) | Budha (Mercury) | Brihaspati (Jupiter) | Shukra (Venus) | Shanaishchara (Saturn) | Rahu | Ketu
I offer libations to: Keshava | Narayana | Madhava | Govinda | Vishnu | Madhusudana | Trivikrama | Vamana | Sridhara | Hrishikesha | Padmanabha | Damodara
"Tarpayami" = "I satisfy / satiate." First the nine celestial bodies (Navagraha) are propitiated, then the twelve names of Lord Vishnu (Dwadasha Nama).
ಅಪಸರ್ಪಂತು ತೇ ಭೂತಾ ಯೇ ಭೂತಾ ಭೂಮಿಸಂಸ್ಥಿತಾಃ |
ಯೇ ಭೂತಾ ವಿಘ್ನಕರ್ತಾರಃ ತೇ ನಶ್ಯಂತು ಶಿವಾಜ್ಞಯಾ ||
ಅಪಕ್ರಾಮಂತು ಭೂತಾದ್ಯಾಃ ಸರ್ವೇ ತೇ ಭೂಮಿಭಾರಕಾಃ |
ಸರ್ವೇಷಾಮವಿರೋಧೇನ ಬ್ರಹ್ಮಕರ್ಮ ಸಮಾರಭೇ ||
May the spirits dwelling on this earth depart. May those spirits that cause obstacles be destroyed by Lord Shiva's command. May all such beings that burden the earth move away. Without conflict with any of them, I commence this sacred rite (Brahma Karma).
ಪೃಥಿವೀತಿ ಮಂತ್ರಸ್ಯ | ಮೇರುಪೃಷ್ಠ ಋಷಿಃ |
ಊರ್ಮೋ ದೇವತಾ | ಸುತಲಂ ಛಂದಃ | ಆಸನೇ ವಿನಿಯೋಗಃ ||
ಪೃಥ್ವಿ ತ್ವಯಾ ಧೃತಾ ಲೋಕಾ ದೇವಿ ತ್ವಂ ವಿಷ್ಣುನಾ ಧೃತಾ |
ತ್ವಂ ಚ ಧಾರಯ ಮಾಂ ದೇವಿ ಪವಿತ್ರಂ ಕುರುಚಾಸನಮ್ ||
ಶ್ರೀ ಅನಂತಾಸನಾಯ ನಮಃ | ಕೂರ್ಮಾಸನಾಯ ನಮಃ | ಓಂ ಘಟ್ ||
Rishi: Meruprishtha | Devata: Urmi | Chandas: Sutalam | Application: Purification of seat.
O Earth Goddess, the worlds are supported by you, and you are supported by Lord Vishnu. Please support me too, O Goddess, and make this seat pure.
Salutations to Ananta (the infinite serpent) as the seat. Salutations to Kurma (the tortoise) as the seat. Om Ghat!
ಪ್ರಣವಸ್ಯ ಪರಬ್ರಹ್ಮರ್ಷಿಃ | ದೇವೀ ಗಾಯತ್ರೀಚ್ಛಂದಃ | ಪರಮಾತ್ಮಾ ಸವಿತಾ ದೇವತಾ | ಭೂರಾದಿ ಸಪ್ತವ್ಯಾಹೃತೀನಾಂ ಅತ್ರಿ-ಭೃಗು-ಕುತ್ಸ-ವಸಿಷ್ಠ-ಗೌತಮ-ಕಾಶ್ಯಪವಾಂಗೀರಸರ್ಷಯಃ | ಗಾಯತ್ರುಷ್ಣಿಕ್ – ಅನುಷ್ಟುಪ್ – ಬೃಹತೀ – ಪಂಕ್ತೀ -ತ್ರಿಷ್ಟುಪ್– ಜಗತೀಛಂದಾಗಾಂಸಿ | ಅಗ್ನಿ–ವಾಯು–ಸವಿತ್ರ –ಬ್ರಹಸ್ಪತಿ– ಮರುಣೇಂದ್ರ – ವಿಶ್ವೇದೇವಾ ದೇವತಾಃ || ಓಂ ಘಟ್ ||
Rishis: Atri, Bhrigu, Kutsa, Vasishtha, Gautama, Kashyapa, Angirasa.
Metres: Gayatri, Ushnik, Anushtup, Brihati, Pankti, Trishtup, Jagati.
Deities: Agni, Vayu, Savitri, Brihaspati, Varuna, Indra, Vishvedeva.
Om Ghat!
ಆಯಾತು ವರದಾದೇವೀ ಅಕ್ಷರಂ ಬ್ರಹ್ಮ ಸಂಮಿತಮ್ |
ಗಾಯತ್ರೀಂ ಛಂದಸಾಂ ಮಾತೇದಂ ಬ್ರಹ್ಮ ಜುಷಸ್ವ ಮೇ |
ಯದಹ್ನಾತ್ಕುರುತೇ ಪಾಪಂ ತದಹ್ನಾತ್ಪ್ರತಿಮುಚ್ಯತೇ |
ಯದ್ರಾತ್ರಿಯಾತ್ಕುರುತೇ ಪಾಪಂ ತದ್ರಾತ್ರಿಯಾತ್ಪ್ರತಿಮುಚ್ಯತೇ |
ಸರ್ಮವರ್ಣೇ ಮಹಾದೇವಿ ಸಂಧ್ಯಾವಿದ್ಯೇ ಸರಸ್ವತಿ | ಓಜೋಽಸಿ ಸಹೋಽಸಿ ಬಲಮಸಿ ಭ್ರಾಜೋಽಸಿ ದೇವಾನಾಂ ಧಾಮನಾಮಾಸಿ ವಿಶ್ವಮಸಿ ವಿಶ್ವಾಯುಸ್ಸರ್ವಮಸಿ ಸರ್ವಾಯುರಭಿಭೂರೋಂ...
May the boon-granting Goddess come, who is the imperishable Brahman. O Gayatri, mother of all metres, accept this worship of mine. Whatever sin is committed during the day, from that one is freed by day. Whatever sin is committed at night, from that one is freed by night.
O Mahadevi of all hues, O Saraswati of twilight wisdom — You are vigor, you are power, you are strength, you are brilliance. You are the abode of the gods. You are all, you are the life of all. I invoke Gayatri, Savitri, and Saraswati...
This section describes the complete identity of Gayatri — her Rishi (Vishwamitra), deity (Savita), metre (Gayatri), and her cosmic form.
ಓಂ ತತ್ಸವಿತುರ್ಬ್ರಹ್ಮಾತ್ಮನೇ ಅಂಗುಷ್ಠಾಭ್ಯಾಂ ನಮಃ |
ವರೇಣ್ಯಂ ವಿಷ್ಣ್ವಾತ್ಮನೇ ತರ್ಜನೀಭ್ಯಾಂ ನಮಃ |
ಭರ್ಗೋ ದೇವಸ್ಯ ರುದ್ರಾತ್ಮನೇ ಮಧ್ಯಮಾಭ್ಯಾಂ ನಮಃ |
ಧೀಮಹಿ ಸತ್ಯಾತ್ಮನೇ ಅನಾಮಿಕಾಭ್ಯಾಂ ನಮಃ |
ಧಿಯೋ ಯೋ ನಃ ಜ್ಞಾನಾತ್ಮನೇ ಕನಿಷ್ಠಕಾಭ್ಯಾಂ ನಮಃ |
ಪ್ರಚೋದಯಾತ್ಸರ್ವಾತ್ಮನೇ ಕರತಲಕರಪೃಷ್ಠಾಭ್ಯಾಂ ನಮಃ ||
"Tat Savituh" — to the Brahma-spirit — salutations with the thumbs.
"Varenyam" — to the Vishnu-spirit — salutations with the index fingers.
"Bhargo Devasya" — to the Rudra-spirit — salutations with the middle fingers.
"Dhimahi" — to the Truth-spirit — salutations with the ring fingers.
"Dhiyo yo nah" — to the Knowledge-spirit — salutations with the little fingers.
"Prachodayat" — to the Universal-spirit — salutations with palms and backs of hands.
ಓಂ ತತ್ಸವಿತುರ್ಬ್ರಹ್ಮಾತ್ಮನೇ ಹೃದಯಾಯ ನಮಃ |
ವರೇಣ್ಯಂ ವಿಷ್ಣ್ವಾತ್ಮನೇ ಶಿರಸೇ ಸ್ವಾಹಾ |
ಭರ್ಗೋ ದೇವಸ್ಯ ರುದ್ರಾತ್ಮನೇ ಶಿಖಾಯೈ ವಷಟ್ |
ಧೀಮಹಿ ಸತ್ಯಾತ್ಮನೇ ಕವಚಾಯ ಹುಮ್ |
ಧಿಯೋ ಯೋ ನಃ ಜ್ಞಾನಾತ್ಮನೇ ನೇತ್ರತ್ರಯಾಯ ವೌಷಟ್ |
ಪ್ರಚೋದಯಾತ್ಸರ್ವಾತ್ಮನೇ ಅಸ್ತ್ರಾಯ ಘಟ್ ||
"Tat Savituh" (Brahma-spirit) — to the heart, Namah.
"Varenyam" (Vishnu-spirit) — to the head, Svaha.
"Bhargo Devasya" (Rudra-spirit) — to the crown tuft (shikha), Vashat.
"Dhimahi" (Truth-spirit) — to the armour (chest), Hum.
"Dhiyo yo nah" (Knowledge-spirit) — to the three eyes, Vaushat.
"Prachodayat" (Universal-spirit) — to the weapon (astra), Ghat.
ಭೂರ್ಭುವಸ್ಸುವರೋಮಿತಿ ದಿಗ್ಬಂಧಃ ||
With "Om Bhur Bhuva Suvah," the directions are sealed — creating a sacred protective boundary around the worshipper.
ಮುಕ್ತಾವಿದ್ರುಮ ಹೇಮ ನೀಲ ಧವಲಚ್ಛಾಯೈರ್ಮುಖೈಶ್ರೀಕ್ಷಣೈ–
ಯುರ್ಕ್ತಾಮಿಂದುನಿಬದ್ಧರತ್ನಮಕುಟಾಂ ತತ್ತ್ವಾರ್ಥವರ್ಣಾತ್ಮಿಕಾಮ್ |
ಗಾಯತ್ರೀಂ ವರದಾಭಯಾಂಕುಶಕಶಾಃ ಶುಭ್ರಂ ಕಪಾಲಂ ಗುಣಂ
ಶಂಖಂ ಚಕ್ರಮಧಾರವಿಂದಯುಗಲಂ ಹಸ್ತೈರ್ವಹಂತೀಂ ಭಜೇ ||
ಅಥವಾ
ಪ್ರಾತರ್ಬಾಲಾರ್ಕಮಧ್ಯಸ್ಥಾಂ ರಕ್ತಾಕಲ್ಪವಿಭೂಷಿತಾಮ್ |
ರಕ್ತಾಂ ಖಗಸ್ಥಾಂ ಭೂಲೋಕಮಧಿಷ್ಠಾತ್ರೀಂ ಚತುರಾನನಮ್ |
ದಧಾನಾಮಭಯಂ ದಂಡಮಕ್ಷಮಾಲಾಂ ಕಮಂಡಲುಮ್ |
ಬಾಲಾಂ ಹಂಸಸಮಾರೂಢಾಂ ರಕ್ತವರ್ಗಸ್ಥ ಚಂದನಾಮ್ |
ಗಾಯತ್ರೀಂ ಬ್ರಹ್ಮದೈವತ್ಯಾಂ ಚಿಂತಯೇದಷ್ಟಲೋಚನಾಮ್ ||
I worship Gayatri whose five faces shine with the hues of pearl, coral, gold, sapphire, and white. She wears a jewel-studded crown bound with the crescent moon. She embodies the essence of all truths. In her ten hands she holds the gestures of boon-granting and fearlessness, a goad, a whip, a white skull, a rosary, a conch, a discus, and two lotuses.
Alternatively: Meditate on Gayatri in the morning as a young maiden seated in the rising sun, adorned in red, red-complexioned, presiding over the earthly realm, four-faced, holding the gestures of fearlessness, a staff, a rosary, and a water-pot, youthful, seated on a swan, fragrant with red sandalwood, with Brahma as her deity, and possessing eight eyes.
ಸುಮುಖಂ ಸಂಪುಟಂ ಚೈವ ವಿತತಂ ವಿಸ್ತೃತಂ ತಥಾ |
ದ್ವಿಮುಖಂ ತ್ರಿಮುಖಂ ಚೈವ ಚತುಃಪಂಚಮುಖಂ ತಥಾ ||
ಪಣ್ಮುಖೋಧೋಮುಖಂ ಚೈವ ವ್ಯಾಪಕಾಂಜಲಿಕಂ ತಥಾ |
ಶಕಟಂ ಯಮವಾಶಂ ಚ ಗ್ರಥಿತಂ ಚೋನ್ಮುಖೋನ್ಮುಖಿಮ್ ||
ಪ್ರಲಂಬಂ ಮುಷ್ಟಿಕಂ ಚೈವ ಮತ್ಸ್ಯ ಕೂರ್ಮವರಾಹಕಮ್ |
ಸಿಂಹಾಕ್ರಾಂತಂ ಮಹಾಕ್ರಾಂತಂ ಮುದ್ಗರಂ ಪಲ್ಲವಂ ತಥಾ ||
ಏತಾ ಮುದ್ರಾಶ್ಚ ಗಾಯತ್ರ್ಯಾಃ ಸದಾ ಪ್ರೀತಿಕರಾಃ ಶುಭಾಃ |
ಯೇ ತಾ ಮುದ್ರಾ ನ ಜಾನಂತಿ ಗಾಯತ್ರೀ ನಿಷ್ಫಲಾ ಭವೇತ್ ||
The 24 sacred mudras (hand gestures) to be shown to Gayatri: Sumukham, Samputam, Vitatam, Vistritam, Dvimukham, Trimukham, Chatuh-panchamukham, Shanmukham, Adhomukham, Vyapakanjalikam, Shakatam, Yamapasham, Grathitam, Unmukham, Pralambam, Mushtikam, Matsya, Kurma, Varaha, Simhakrantam, Mahakrantam, Mudgaram, Pallavam.
These mudras always please Gayatri and are auspicious. Those who do not know these mudras — their Gayatri japa becomes fruitless.
ಮಮೋಪಾತ್ತ–ಸಮಸ್ತದುರಿತಕ್ಷಯದ್ವಾರಾ ಶ್ರೀಪರಮೇಶ್ವರ– ಪ್ರೀತ್ಯರ್ಥಂ ಪ್ರಾತಃಸಂಧ್ಯಾ–ಗಾಯತ್ರೀಮಂತ್ರಜಪಂ ಕರಿಷ್ಯೇ ||
For the removal of all accumulated sins and for the pleasure of Sri Parameshwara, I shall perform the Gayatri Mantra Japa as part of the morning Sandhya.
ಓಂ ಭೂರ್ಭುವಸ್ಸುವಮೇಃ |
ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ |
ಧಿಯೋ ಯೋ ನಃ ಪ್ರಚೋದಯಾತ್ ||
The Gayatri Mantra:
Om! In the three worlds (Earth, Atmosphere, Heaven) —
We meditate upon the most excellent radiance of the Divine Sun (Savitri).
May He stimulate and inspire our intellect.
(ಮೇಲಿನಂತೆ — As in steps 21 & 22)
Repeat Karanyasa and Hridayadinyasa as in steps 21 & 22.
ಭೂರ್ಭುವಸ್ಸುವರೋಮಿತಿ ದಿಗ್ವಿಮೋಕಃ ||
With "Om Bhur Bhuva Suvah," the seal on the directions is released.
ಸುರಭಿಜ್ಞಾನಚಕ್ರಂ ಚ ಯೋನಿಃ ಶಂಖೋರ್ಕಥ ಪಂಕಜಮ್ |
ಲಿಂಗಂ ನಿರ್ಯಾಣಮುದ್ರಾ ಚ ಜಪಾಂತೇ ಹೃಷ್ಟಮುದ್ರಿಕಾಃ ||
At the end of japa, show the closing mudras: Surabhi, Jnana Chakra, Yoni, Shankha, Pankaja (Lotus), Linga, and Niryana. These mudras please Gayatri at the conclusion of chanting.
ಮಮೋಪಾತ್ತ ಸಮಸ್ತದುರಿತಕ್ಷಯದ್ವಾರಾ ಶ್ರೀಪರಮೇಶ್ವರ– ಪ್ರೀತ್ಯರ್ಥಂ ಪ್ರಾತಸ್ಸಂಧ್ಯೋಪಸ್ಥಾನಂ ಕರಿಷ್ಯೇ ||
For the removal of all sins and for the pleasure of Sri Parameshwara, I shall perform the morning Sandhya Upasthana (hymn of adoration).
ಉತ್ತಮೇಶಿಖಿರೇ ಜಾತೇ ಭೂಮ್ಯಾಂ ಪರ್ವತ ಮೂರ್ಧನಿ |
ಬ್ರಾಹ್ಮಣೇಭ್ಯೋಽಭ್ಯನುಜ್ಞಾತಾ ಗಚ್ಛ ದೇವಿ ಯಥಾಸುಖಿಮ್ |
ಸ್ತುತೋ ಮಯಾ ವರದಾ ವೇದಮಾತಾ ಪ್ರಚೋದಯಂತೀ ಪವನೇ ದ್ವಿಜಾತಾ | ಆಯುಃ ಪೃಥಿವ್ಯಾಂ ದ್ರವಿಣಂ ಬ್ರಹ್ಮವರ್ಚಸಂ ಮಹ್ಯಂ ದತ್ವಾ ಪ್ರಜಾತುಂ ಬ್ರಹ್ಮಲೋಕಮ್ ||
ಮಿತ್ರಸ್ಯೈ ಚರ್ಷಣೀ ಧೃತಃ ಶ್ರವೋ ದೇವಸ್ಯ ಸಾನಸಿಮ್ | ಸತ್ಯಂ ಚಿತ್ರಶ್ರವಸ್ತಮಮ್ ||
ಮಿತ್ರೋ ಜನಾನ್, ಯಾತಯತಿ ಪ್ರಜಾನನ್ಮಿತ್ರೋ ದಾಧಾರ ಪೃಥಿವೀಮುತ ದ್ಯಾಮ್ | ಮಿತ್ರಃ ಕೃಷ್ಟೀರನಿಮಿಷಾಭಿಚಷ್ಟೇ ಸತ್ಯಾಯ ಹವ್ಯಂ ಘೃತವದ್ವಿಧೇಮ ||
ಪ್ರ ಸ ಮಿತ್ರ ಮರ್ತೋ ಅಸ್ತು ಪ್ರಯುಸ್ವಾನ್, ಯಸ್ಯ ಆದಿತ್ಯ ಶಿಕ್ಷತಿ ವ್ರತೇನ | ನ ಹನ್ಯತೇ ನ ಜೇಯತೇ ತ್ವೋತೋ ನೈನಮಗಂಹೋ ಅಶ್ನೋತ್ಯಂತಿಕೋ ನ ದೂರಾತ್ ||
O Goddess born on the highest mountain peak, permitted by the Brahmanas, go as you please. Praised by me, O boon-granting Mother of the Vedas, inspiring the twice-born — grant me long life on earth, wealth, and the brilliance of Brahman, and then proceed to Brahmaloka.
Hymn to Mitra (the Sun as Friend): Mitra is upheld by all people. The glory of this god is true and most wonderful to hear.
Mitra guides all people with wisdom. Mitra supports the earth and heaven. Mitra watches over all beings without blinking. Let us offer oblations to Truth, rich as clarified butter.
May that mortal prosper who is guided by Mitra. He who follows Mitra's vow is not slain, not conquered — no sin reaches him, neither from near nor from far.
ಓಂ ನಮಃ ಪ್ರಾಚ್ಯೈ ದಿಶೇ ಯಾಶ್ಚ ದೇವತಾ ಏತಸ್ಯಾಂ ಪ್ರತಿವಸಂತ್ಯೇತಾಭ್ಯಶ್ಚ ನಮೋ ನಮಃ ||
ಓಂ ನಮೋ ದಕ್ಷಿಣಾಯೈ ದಿಶೇ... ನಮೋ ನಮಃ ||
ಓಂ ನಮಃ ಪ್ರತೀಚ್ಯೈ ದಿಶೇ... ನಮೋ ನಮಃ ||
ಓಂ ನಮ ಉದೀಚ್ಯೈ ದಿಶೇ... ನಮೋ ನಮಃ ||
ಓಂ ನಮ ಊರ್ಧ್ವಾಯೈ ದಿಶೇ... ನಮೋ ನಮಃ ||
ಓಂ ನಮೋಽಧರಾಯೈ ದಿಶೇ... ನಮೋ ನಮಃ ||
ಓಂ ನಮೋಽವಾಂತರಾಯೈ ದಿಶೇ... ನಮೋ ನಮಃ ||
ಓಂ ನಮೋ ಗಂಗಾಯಮುನಯೋರ್ಮಧ್ಯೇ ಯೇ ವಸಂತಿ ತೇ ಮೇ ಪ್ರಸನ್ನಾತ್ಮಾನಶ್ಚಿರಂ ಜೀವಿತಂ ವರ್ಧಯಂತಿ... ನಮಃ ||
ಓಂ ಸಂಧ್ಯಾಯೈ ನಮಃ | ಓಂ ಸಾವಿತ್ರೈ ಕ್ಕು ನಮಃ | ಓಂ ಗಾಯತ್ರೈ ಕ್ಕು ನಮಃ | ಓಂ ಸರಸ್ವತ್ಯೈ ಕ್ಕು ನಮಃ | ...
ಓಂ ನಮೋ ಭಗವತೇ ವಾಸುದೇವಾಯ ||
ಶಿವಾಯ ವಿಷ್ಣುರೂಪಾಯ ಶಿವರೂಪಾಯ ವಿಷ್ಣವೇ |
ಶಿವಸ್ಯ ಹೃದಯಂ ವಿಷ್ಣುಃ ವಿಷ್ಣೋಶ್ಚ ಹೃದಯಂ ಶಿವಃ ||
ಯಥಾ ಶಿವಮಯೋ ವಿಷ್ಣುರೇವಂ ವಿಷ್ಣುಮಯಃ ಶಿವಃ |
ಯಥಾಂತರಂ ನ ಪಶ್ಯಾಮಿ ತಥಾ ಮೇ ಸ್ವಸ್ತಿರಾಯುಷಿ ||
ನಮೋ ಬ್ರಹ್ಮಣ್ಯದೇವಾಯ ಗೋಬ್ರಾಹ್ಮಣಹಿತಾಯ ಚ |
ಜಗದ್ಧಿತಾಯ ಕೃಷ್ಣಾಯ ಗೋವಿಂದಾಯ ನಮೋ ನಮಃ ||
ವಾಸನಾದ್ವಾಸುದೇವಸ್ಯ ವಾಸಿತಂ ತೇ ಜಗತ್ರಯಮ್ |
ಸರ್ವಭೂತನಿವಾಸೋಽಸಿ ವಾಸುದೇವ ನಮೋಽಸ್ತು ತೇ ||
ನಮೋಽಸ್ತ್ವನಂತಾಯ ಸಹಸ್ರಮೂರ್ತಯೇ
ಸಹಸ್ರವಾದಾಕ್ಷಿಶಿರೋರುಬಾಹವೇ |
ಸಹಸ್ರನಾಮ್ನೇ ಪುರುಷಾಯ ಶಾಶ್ವತೇ
ಸಹಸ್ರಕೋಟಿಯುಗಧಾರಿಣೇ ನಮಃ ||
ಆಕಾಶಾತ್ಪತಿತಂ ತೋಯಂ ಯಥಾ ಗಚ್ಛತಿ ಸಾಗರಮ್ |
ಸರ್ವದೇವನಮಸ್ಕಾರಃ ಕೇಶವಂ ಪ್ರತಿಗಚ್ಛತಿ ||
ಸರ್ವವೇದೇಷು ಯತ್ಪುಣ್ಯಂ ಸರ್ವತೀರ್ಥೇಷು ಯತ್ಕ್ಷಲಮ್ |
ತತ್ಫಲಂ ಪುರುಷ ಆಪ್ನೋತಿ ಸ್ತುತ್ವಾ ದೇವಂ ಜನಾರ್ದನಮ್ ||
Om! Salutations to the Eastern direction and the deities dwelling therein.
Salutations to the Southern, Western, Northern, Upper, Lower, and Intermediate directions and all their deities.
Salutations to those who dwell between the Ganga and Yamuna rivers — may they extend my life.
Om! Salutations to Sandhya, Savitri, Gayatri, Saraswati, to all deities, to mothers, to fathers, to teachers...
Om! Salutations to Lord Vasudeva!
Shiva is in the form of Vishnu; Vishnu is in the form of Shiva. Vishnu is the heart of Shiva; Shiva is the heart of Vishnu. I see no difference between them — may this grant me well-being and long life.
Salutations to Krishna, the benefactor of cows and Brahmanas, the welfare of the universe. Salutations to Govinda!
O Vasudeva, all three worlds are pervaded by Your fragrance. You are the dwelling place of all beings — salutations to You!
Salutations to the Infinite One with a thousand forms, feet, eyes, heads, and arms. Salutations to the Eternal Being with a thousand names, the bearer of a thousand crores of yugas.
Just as water that falls from the sky ultimately reaches the ocean, all salutations offered to any deity reach Keshava (Vishnu).
Whatever merit lies in all the Vedas and all the holy places — that fruit a person obtains by praising Lord Janardana.
ಇದಂ ದ್ಯಾವಾಪೃಥಿವೀ ಸತ್ಯಮಸ್ತು | ಪಿತರ್ಮಾತರ್ಯದಿ ಹೋಪ ಬ್ರುವೇಹಮ್ | ಭೂತಂ ದೇವಾನಾಮವಮೇ ಅಪೋಭಿಃ | ವಿದ್ಯಾಮೇಷಂ ವೃಜನಂ ಜೀರದಾನುಮ್ ||
May this be true before Heaven and Earth. O Father and Mother, what I declare here — may it become the very nourishment of the gods through the waters. May we know this encompassing, generous one.
ಚತುಸ್ಸಾಗರಪರ್ಯಂತಂ ಗೋಬ್ರಾಹ್ಮಣೇಭ್ಯಃ ಶುಭಂ ಭವತು ||
ಅಭಿವಾದಯೇ ಆತ್ರೇಯ ಅರ್ಚನಾನಸ ಶ್ಯಾವಾಶ್ವ ತ್ರಯಾರ್ಷೇಯ ಪ್ರವರಾನ್ವಿತ ಆತ್ರೇಯಗೋತ್ರಃ ಆಪಸ್ತಂಬ ಸೂತ್ರಃ ಯಜುಶ್ಶಾವಾ ಧ್ಯಾಯೀ ಶ್ರೀವಿಷ್ಣುಶರ್ಮನಾಮಾಹಂ ಅಸ್ಮಿ ಭೋಃ ||
May auspiciousness prevail for the cows and Brahmanas unto the four oceans!
I introduce myself: I am of the Atreya lineage, with the three sages as my Pravara, of Atreya Gotra, following the Apastamba Sutra, a student of the Yajurveda, known as Sri Vishnu Sharma.
(ಮೇಲಿನಂತೆ)
Repeat Achamanam as before.
ಯಸ್ಯ ಸ್ಮೃತ್ಯಾ ಚ ನಾಮೋಕ್ತ್ಯಾ ತಪಸ್ಸಂಧ್ಯಾಕ್ರಿಯಾದಿಷು |
ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋ ವಂದೇ ತಮಚ್ಯುತಮ್ ||
ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಜನಾರ್ದನ |
ಯತ್ಕೃಶಂ ತು ಮಯಾ ದೇವ ಪರಿಪೂರ್ಣಂ ತದಸ್ತು ತೇ ||
ಅನೇನ ಪ್ರಾತಸ್ಸಂಧ್ಯಾವಂದನೇನ ಭಗವಾನ್ ಸರ್ವಾತ್ಮಕಃ ಶ್ರೀ ವಾಸುದೇವಃ ಪ್ರೀಣಾತು ||
ಅಚ್ಯುತಾಯ ನಮಃ | ಅನಂತಾಯ ನಮಃ | ಗೋವಿಂದಾಯ ನಮಃ |
ಕಾಯೇನ ವಾಚಾ ಮನಸೇಂದ್ರಿಯೈರ್ವಾ
ಬುದ್ಧ್ಯಾತ್ಮನಾ ವಾ ಪ್ರಕೃತೇಸ್ಸ್ವಭಾವಾತ್ |
ಕರೋಮಿ ಯದ್ಯತ್ ಸಕಲಂ ಪರಸ್ಮೈ
ನಾರಾಯಣಾಯೇತಿ ಸಮರ್ಪಯಾಮಿ ||
By whose mere remembrance and utterance of name, any deficiency in austerity, Sandhya, or ritual becomes complete — I salute that Achyuta (the infallible Lord).
O Janardana, whatever I have done that is deficient in mantra, in ritual action, or in devotion — may it become complete by Your grace, O Lord.
May the all-pervading Lord Sri Vasudeva be pleased by this morning Sandhyavandana.
Achyutaya Namah | Anantaya Namah | Govindaya Namah!
Whatever I do — by body, speech, mind, senses, intellect, soul, or by force of nature — all that I offer to the Supreme Narayana.
(ಮೇಲಿನಂತೆ)
Repeat Achamanam as before.
ಆದ್ಯಾ ನೋ ದೇವ ಸವಿತಃ ಪ್ರಜಾವಪಥ್ನಾವೀಸ್ಥೋಭಗಮ್ | ಪರಾ ದುಷ್ವಪ್ನ್ಯಂ ಯಾಗಿ ಸುವ | ವಿಶ್ವಾನಿ ದೇವ ಸವಿ–ತರ್ದುರಿತಾನಿ ಪರಾ ಸುವ | ಯದ್ಭದ್ರಂ ತನ್ನ ಆಸುವ ||
O Divine Savitri (Sun God), grant us progeny, wealth, and prosperity today! Drive away all bad dreams. O God Savitri, drive away all evils. Bestow upon us all that is auspicious!
ಓಂ ತತ್ಸದ್ಬ್ರಹ್ಮಾರ್ಪಣಮಸ್ತು
Om! May this be an offering to Brahman.
ಇತಿ ಪ್ರಾತಸ್ಸಂಧ್ಯಾವಂದನಮ್
Thus concludes the Morning Sandhyavandanam.